ಸ್ನೇಹಿತರೇ ಜಗತ್ತು ವಿಶಾಲವಾಗಿದೆ. ಹಾಗೆಯೇ ಅದು ತನ್ನಲ್ಲಿ ಅನೇಕ ವಿಸ್ಮಯಗಳನ್ನು ತುಂಬಿಕೊಂಡಿದೆ. ನಾವು ದಿನ ನಿತ್ಯದ ನಮ್ಮ ಜಂಜಾಟದಲ್ಲಿ ಮುಳುಗಿ ಆ ವಿಸ್ಮಯಗಳನ್ನು ಕೇವಲ ಟಿವಿ ಅಥವಾ ಮೊಬೈಲ್ ಗೆ ಸೀಮಿತಗೊಳಿಸಿದ್ದೇವೆ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆಮಾತಿನಂತೆ ನಾವು ಈ 2 ಮಾರ್ಗಗಳ ಮೂಲಕ ಜ್ಞಾನವನ್ನು ಪಡೆಯಬಹುದಾಗಿದೆ. ಇತ್ತಿಚೆಗೆ ಕಾಂಬೋಡಿಯಾದ ಅಂಗ್ಕೊರ್ ವಾಟ್ ದೇವಾಲಯವು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, ಅದೂ ಕೂಡ ಪ್ರಪಂಚದ ಒಂದು ಅದ್ಭುತ ಎಂದು ಘೋಷಿಸಿದೆ. ಹಾಗಾದರೆ ಜಗತ್ತಿನಲ್ಲಿರುವ 8 ಅದ್ಭುತಗಳು ಯಾವುವು ಎಂದು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..

Thank you for reading this post, don't forget to subscribe!ಪ್ರಪಂಚದ 8 ಅದ್ಭುತಗಳು ಪಟ್ಟಿ ಇಲ್ಲಿದೆ ನೋಡಿ!
1. ಈಜಿಪ್ತಿನ ಗ್ರೇಟ್ ಪಿರಮಿಡ್
2. ಚೀನಾದ ಮಹಾಗೋಡೆ
3.ಜೋರ್ಡಾನಿನ ಚೈಚೆನ್ ಇಟ್ಜ್ಯಾ
4.ಇಟಲಿಯ ಕಲೋಸಿಯಂ
5. ಬ್ರೆಜಿಲ್ನ ಪೆಟ್ರ
6. ಮೆಕ್ಸಿಕೋದ ಕ್ರೈಸ್ಟ್ ದಿ ರೇಡಿಮರ್
7.ಭಾರತದ ತಾಜಮಹಲ್
8.ಕಾಂಬೋಡಿಯಾದ ಅಂಗ್ಕೊರ ವಾಟ್ ದೇವಾಲಯ
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಇದೀಗ ನೀವು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಸರ್ವೇ ನಂಬರ್ ನಲ್ಲಿ ಯಾರ ಯಾರ ಹೆಸರಿದೆ ಮತ್ತು ಯಾರ…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧೀಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಕಳೆದ ಅಂಕಣದಲ್ಲಿ ನಾವು 21…
ಕರ್ನಾಟಕದ ಸುಮಾರು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಮಹತ್ವದ ಯೋಜನೆ ಜಾರಿಗೆ ಬಂದಿದೆ. ಈ…
ಪಿಎಂ ಕಿಸಾನ್ 22ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಿದೆ ಅಥವಾ ಇಲ್ಲವೇ ಎಂಬುದನ್ನು ಈಗಲೇ ಚೆಕ್ ಮಾಡಿ. Pradhan…
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…
ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…