Gruhalakshmi News today – ಗೃಹಲಕ್ಷ್ಮಿ ಬಾಕಿ 3 ಕಂತಿನ ₹6000 ಹಣ ಈ ದಿನ ಬಿಡುಗಡೆ.! ಹಣ ಪಡೆಯಲು ಈ ರೂಲ್ಸ್ ಪಾಲಿಸಿ;
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ,:,ಕರ್ನಾಟಕದ 1.27 ಕೋಟಿಗೂ ಹೆಚ್ಚು ಮಹಿಳೆಯರ ಜೀವನದಲ್ಲಿ ಬೆಳಕಾಗಿರುವ ಗೃಹಲಕ್ಷ್ಮಿ ಯೋಜನೆ ಈಗ ಮತ್ತೆ ಚುರುಕುಗೊಳ್ಳುತ್ತಿದೆ.ಕಳೆದ ಮೂರು ತಿಂಗಳಿಂದ (ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್) ಬಾಕಿ ಉಳಿದಿದ್ದ ₹6000 ಹಣವನ್ನು ಖಾತೆಗೆ…