2023 ರಲ್ಲಿ ಅತಿ ಹೆಚ್ಚು ಗಳಿಸಿದ ಕನ್ನಡದ ಟಾಪ್ 5 ಸಿನಿಮಾಗಳು ಇಲ್ಲಿವೆ ನೋಡಿ ! ಅತೀ ಹೆಚ್ಚು ಗಳಿಸಿದ ಸಿನಿಮಾ ಯಾವುದು ಗೊತ್ತಾ ?
ಸ್ನೇಹಿತರೇ 2023 ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಬೆಳಕನ್ನು ನೀಡಿದ ವರ್ಷ. ಕನ್ನಡದ ಸ್ಟಾರ್ ನಟರ ಹಲವು ಚಿತ್ರಗಳು ತೆರೆಕಂಡು ಜಗತ್ತಿನಾದ್ಯಂತ ಹೆಸರು ಮಾಡಿದ ವರ್ಷ ಇದು. ಈ ವರ್ಷ ಮುಕ್ತಾಯದ ಸಂದರ್ಭದಲ್ಲಿ ಈ ವರ್ಷದಲ್ಲಿ ಅತಿ ಹೆಚ್ಚು ಹಣ ಗಳಿಸಿದ…