ಮುಂಬೈ ನಲ್ಲಿ ಅರಳಿದ ಕ್ರಿಕೆಟ್ ಐಕಾನ್ ಸಚಿನ್ ಪ್ರತಿಮೆ !
ಸ್ನೇಹಿತರೆ ಭಾರತ ಕ್ರಿಕೆಟ್ ಕಂಡ ಮಹಾನ್ ಆಟಗಾರ, ಕ್ರಿಕೆಟ್ ಅಭಿಮಾನಿಗಳ ಪಾಲಿನ ದೇವರು ಎಂದೇ ಖ್ಯಾತಿ ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಮನಗಂಡು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು.