ಇವರೇ ನೋಡಿ ಕನ್ನಡದ ಶ್ರೀಮಂತ ಯೂಟ್ಯೂಬರ್ ಗಳು! ಇವರ ತಿಂಗಳ ಆದಾಯ ಕೇಳಿ ನೀವು ಬೆಚ್ಚಿ ಬೀಳುತ್ತೀರಿ !
ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಒಂದು ಮನರಂಜನೆಯ ತಾಣವಾಗಿ ಉಳಿಯದೆ ಅದು ಸಾಕಷ್ಟು ಜನರ ಹೊಟ್ಟೆಯನ್ನು ತುಂಬಿಸುತ್ತಿದೆ. ಹೆಚ್ಚಾಗುತ್ತಿರುವ ನಿರುದ್ಯೋಗದಿಂದ ಬೇಸತ್ತು, ಹಲವರು ಇದನ್ನೇ ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಹೀಗೆ ಕನ್ನಡದಲ್ಲಿ ಯಾವ ಯೌಟ್ಯೂಬರ್ ಗಳು ಎಷ್ಟು ಆದಾಯ ಗಳಿಸುತ್ತಾರೆ…